ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ ೨೦೨೫ – ಶ್ರೀ ಈಶ್ವರ ದೇವಸ್ಥಾನ. ಕೆ ಆರ್ ಪೇಟೆ
ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
ಭಕ್ತಿ, ಸಂಪ್ರದಾಯ ಮತ್ತು ಆನಂದದ ನವ ದಿನಗಳ ಉತ್ಸವ! ಪ್ರತಿದಿನ ಹೋಮ, ಪೂಜೆ, ಅಲಂಕಾರ, ಭಜನೆಗಳು ಮತ್ತು ಶ್ರೀ ಗಿರಿಜಾ ಕಲ್ಯಾಣ ವೈಭವ. ನಿಮ್ಮ ಕುಟುಂಬ ಸಮೇತರಾಗಿ ಈ ದಿವ್ಯ ಉತ್ಸವದಲ್ಲಿ ಭಾಗವಹಿಸಿ, ಶ್ರೀ ಈಶ್ವರ ಮತ್ತು ಪಾರ್ವತೀ ದೇವಿಯ ಆಶೀರ್ವಾದವನ್ನು ಪಡೆಯಿರಿ.